ಬೆಳಕು…!!!

31 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಬೆಳಕು
ಹುಡುಕುವ
ಚಿನ್ಮಯ
ಕ೦ಗಳಿಗೆ
ಅನುದಿನವೂ
ದೀಪಾವಳಿಯಾಗಲಿ..

ಆರದ
ಹಣತೆಯ
ನಿಮ್ಮಯ
ಬದುಕಿಗೆ
ಹರುಷವೇ
ಬಳುವಳಿಯಾಗಲಿ….

397479_651053718344682_3011624845531877485_n

ಬತ್ತಿಯು ತನ್ನನ್ನೆ ತಾನು ದಹಿಸಿ ಬೆಳಕನ್ನು ನೀಡುವ೦ತೆ, ನಾವು ನಮ್ಮ ಅಜ್ನಾನ-ಅಸೂಯೆಗಳ ದಹಿಸುತ್ತಾ ಶಾ೦ತಿ-ಸ್ನೇಹವೆ೦ಬ ಅರಿವಿನ ಬೆಳಕನ್ನು ನಮ್ಮಲ್ಲಿ ನಾವು ಕಾಣುವ…..!! ಸರ್ವರಿಗೂ ದೀಪಾವಳಿಯ ಶುಭಾಶಯಗಳು…..!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: