Archive | 2:34 pm

ಇಬ್ಬರು ಆರ್ಮ್ ಸ್ಟ್ರಾ೦ಗ್

21 Jan

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಇಬ್ಬರು ಆರ್ಮ್ ಸ್ಟ್ರಾ೦ಗ್

ಇಬ್ಬರೂ ಆಕಾಶಕ್ಕೇರಿ
ಭೂಮಿಗೆ ಇಳಿದವರು.
ಒಬ್ಬನ ಕೀರ್ತಿ
ಚ೦ದ್ರನನ್ನೂ ಮೀರಿ
ಮೇಲೆರುತಿದ್ದರೆ,
ಮತ್ತೊಬ್ಬನದ್ದು
ಮಣ್ಣು ಮುಕ್ಕಿ
ಪಾತಾಳದೆಡೆಗೆ
ಸೈಕಲ್ ಹೊಡೆಯುತಿತ್ತು.

.
ಚಿತ್ರ: ಅ೦ತರ್ಜಾಲ

%d bloggers like this: