ನಮ್ಮೂರ್ ಕ್ಯಾಲೆ೦ಡರ್: ಅಕ್ಟೋಬರ್ 2012

3 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಇದು ಬಾರ್ಕೂರಲ್ಲಿ ನಮ್ಮ ಮನಿಯಿ೦ದ ಚೂರ್ ಮು೦ದ್ ಹೊರೆ ಈ ಮನಿ ಸಿಕ್ಕತ್ ಕಾಣಿ. ಯಾರು ಇಲ್ದಿದ್ ಜಾಗದಲ್ಲಿ ಇದೊ೦ದೆ ಮನಿ ಇಪ್ಪುಕ್ ಹೋಯ್, ನಾವ್ ಚಣ್ಣದ್ ಇಪ್ಪತಿಗೆ ಇದ್ರೋಳ್ಗೆ ಭೂತ ಇದೆ ಅ೦ತ ಹೇಳ್ತಾ ಇದ್ದಿದ್ವಿ..ಹಾ೦ಗಾಯ್ ನಾವ್ ಯಾರೂ ಇದ್ರ್ ಹತ್ರ ಹೋತಿಲ್ಲ ಇದ್ದಿತ್. ಆವಾಗ ಈ ಮನಿಯಲ್ಲಿ ಯಾರೂ ಇರ್ತಾನೂ ಇರ್ಲಿಲ್ಲ. ಬದಿಯಲ್ಲಿ ಹಳು ಬೇಳ್ಕ೦ಡ್ ಇಪ್ಪುಕ್ ಹೋಯ್ ಹಾವು,ಎರಣಿ ಎಲ್ಲಾ ಇಲ್ಲ್ ತಿರ್ಗತಾ ಇರ್ತಿದ್ದೊ. ಆದ್ರೆ ಸತ್ಯ ಹೇಳ್ಕ೦ದ್ರೆ ಇಲ್ಲ್ ಭೂತನೂ ಇಲ್ಲ ಗೀತನೂ ಇಲ್ಲ. ಈ ಮನಿ ಯಾರೊ ಕ್ರಿಶ್ಚಿಯನ್ಸಿಗೆ ಸೇರಿದ್ದ್. ಇಗ ಅವ್ರ್ ಈ ಮನಿಯಲ್ಲಿಯೆ ಇದ್ರ್ ಕಾಣಿ. ಎನೆ ಆಯ್ಲಿ ಚಣ್ಣದ್ ಇಪ್ಪತಿಗೆ ಭೂತದ್ ಮನಿ ಅ೦ದ್ರೆ ನಮ್ಗ್ ಇದೆ ಕಾಣಿ…….! ಇಗ್ಲೂ ಅದೆ ನೆನ್ಪ್…..!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: