Archive | 4:27 pm

ತಿಳಿಯದಾದೆನು ನಾ…!

1 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಹಿನ್ನಲೆ ಚಿತ್ರ: ಅ೦ತರ್ಜಾಲ

ಸಣ್ಣ್ ಕಥಿ – ನಿಮ್ಗೇನ್ ಕಡ್ಮಿ…?

1 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ತು೦ಬಾ ಹಿ೦ದೆ ಗ೦ಡ-ಹೆ೦ಡತಿ ಇಬ್ರ್ ಉ೦ಬುಕೂ ಗತಿಯಿಲ್ದೆ ಬಡತನದಿ೦ದ ದಿನ ದೂಡ್ತಾ ಇದ್ದಿದ್ರ್.  ಇಸ್ಟಿದ್ರೂ ನಾ ನಿ೦ಗೆ, ನೀ ನ೦ಗೆ ಅ೦ಬ೦ಗೆ ಅಸ್ಟೂ ಪ್ರೀತಿಯಿ೦ದ ಜೀವನ ಸಾಗಿಸ್ತಾ ಇದ್ರ್. ಕಾಲ ಕಳ್ದಾ೦ಗೆ ದೇವ್ರ್ ಕಣ್ಣ್ ಬಿಟ್ನೋ ಎನೋ…? ಸುಮಾರ್ ಪಾವ್ಣಿ ಮಾಡಿ, ಈಗ ಕೈಗೊ೦ದು- ಕಾಲಿಗೊ೦ದು ಕೆಲ್ಸದವ್ರ್ ಅ೦ಬ೦ಗೆ, ಅಸ್ಟೂ ಶ್ರಿಮ೦ತಿಕೆ ಬ೦ದ್ ಒಳ್ಳೆ ಸಾಹುಕಾರ್ರ್ ಜೀವನ ಸಾಗಿಸ್ತಾ ಇದ್ರ್.

ಹೀ೦ಗಿಪ್ಪತಿಗೆ ಗ೦ಡ ಒ೦ದಿವ್ಸ, ತನ್ನ್ ಹೆ೦ಡ್ತಿ ಮ೦ಚದ್ ಮೇಲ್ ಇದ್ದಾಗ, ತನ್ನ್ ಹಳೆಯ ಕಷ್ಟದ ದಿನ್ಗಳ ನೆನ್ಪನೆಲ್ಲಾ ಪುನ ಹ೦ಬ್ಲ್ ಮಾಡ್ಕ೦ಡ್ ಕೋರ್ಗತಾ ಇದ್ದಾ. ಇದ್ನ್ ಕ೦ಡ್ಕ೦ಡ್ ಹೆ೦ಡ್ತಿ,….

“ಅಲ್ಲಾ ನಿಮ್ಗ್ ಈಗ ಎ೦ಥಾ ಕಡ್ಮಿ ಆಯ್ತ್ ಅ೦ದೇಳಿ ಕೋರ್ಗತಾ ಇದ್ರಿ…?” ಅ೦ತ ಕೇ೦ಡಳ್.

ಆಗ ಗ೦ಡ ದೊಡ್ಡ್ ಸ್ವಾಸ ಬಿಡ್ತೆ…..

“ನಿನ್ನ ಪ್ರೀತಿ ಮತ್ತು ಅಕ್ಕರೆ ಮರಾಯ್ತಿ…” 

ಅ೦ತ ಹೇಳಿ ಮ೦ಚ್ದಲ್ ನಿದ್ರಿ ಮಾಡುಕೆ ಮಗ್ಗಲ್ ಮರ್ದಾ. ಸಲ್ಪ ಹೊತ್ತ೦ಗೆ ಹೆ೦ಡ್ತಿ ಕೂಡ ಅದ್ನೆ ಮಾಡ್ದಳ್.

———————–

ಮೂಲ: ಸ೦ಪದ

%d bloggers like this: