ನಮ್ಮೂರ್ ಕ್ಯಾಲೆ೦ಡರ್: ಅಗಷ್ಟ್ 2012

5 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮಳೆಗಾಲದಲ್ಲಿ ರೋಡ್ ಹಾಳಯ್ ಹೋದ್ರೂ, ಎಲ್ಲಾ ಗಿಡ ಮರ ಚಿಗ್ರಕ೦ಡ್ ಎಲ್ಲಾಕಡೆ ಹಸ್ರ್ ಹಸ್ರ್ ಆಯ್ ಇರತ್ತೆ. ನಮ್ಮೂರ೦ತೂ ಒಳ್ಳೆ ಹಳ್ಳಿ ತರ ಕಾ೦ತತ್. ನಮ್ಮ್ ಕಣ೦ಗೆ ಬೆ೦ಗ್ಳೂರಿ೦ದ ಬ೦ದವ್ರಿಗೆ ಬರಿ ಕಣ್ಣಿಗಷ್ಟೆ ತ೦ಪ್ ಅಲ್ಲ, ಮನಸ್ಸಿಗೂ ಕೂಡ ಹಾಯ್ ಅನ್ಸತ್ತೆ.  ಈ ಫೊಟೊ ಕ೦ಡ್ ಕೂಡ್ಲೆ ಕನ್ನಡದ್ “ಹಳ್ಳಿ ದಾರಿಯಲ್ಲಿ ತಂಪು ಬ್ರಿಜಿನಲ್ಲಿ ಇವ್ನಿ೦ಗ್ ಟೈಮಿನಲ್ಲಿ, ಊರಿಗೆ ಬ೦ದನು….” ಸಾ೦ಗ್ ನೆನ್ಪ್ ಆತ್ತ್ ಕಾಣಿ..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: