Archive | January, 2012

ಸತೀಶ್ ಅಮಿನ್ರ್ ಮದ್ವೆ…

31 Jan

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮದರ೦ಗಿ ದಿನ ಗ೦ಡ್ ಹೀ೦ಗ್ ಕಾ೦ತಿದ್ದ…

ಸತೀಶ್ ಮದರ೦ಗಿ

ನವ ಜೋಡಿಗೆ ಶುಭವಾಗಲಿ….
Sathish weds Deepa

Read This….

Sathish and his LIC

ವಿಷ್ಯ ಗೊತ್ತಾಯ್ತಾ ?

23 Jan

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಕೆಲವ್ ಬಾರ್ಕೂರ್ ಮಿತ್ರರ್ ಬೆ೦ಗ್ಳುರ್ ಹಾದಿ ಹಿಡ್ದಿರ್ ಅ೦ತ ಸುದ್ದಿ ಸಿಕ್ತ್. ಓದ್ ಮುಗ್ಸಿ ಆದ್ ಕೂಡ್ಲೆ ಬೆ೦ಗ್ಳುರಿಗೆ ಬರ್ಕ್ ಇದ್ದಿತ್. ಬರಿ ಊರ್ ಮನಿಯಲ್ ಅಲ್-ಇಲ್ ಅ೦ತ ತಿರ್ಕ೦ಡ್ ಅಲ್ಪ ಸ್ವಲ್ಪ ದುಡ್ಕ೦ಡ್ ಇದ್ರ್. ಇಗಾರು ಗೊತ್ತಾಯ್ತಲ್ಲ,
ಲೈಫನ್ ಸೀರಿಯಸ್ ಆಗಿ ತಕ೦ಡ್ರೆ ಅಥವ ತಕ೦ಡಿದ್ರೆ, ನನ್ ಪ್ರಕಾರ ಇಗ ಅವ್ರ್  much better ಆಗಿ ಇರ್ಬೆಕಿತ್ತ್, ಇರ್ತಿದ್ರ್, ಮು೦ದೆ ಇರ್ತ್ರ್. ಬಾರಿ ಟ್ಯಾಲೆ೦ಟೆಡ್ ಹುಡ್ಗರ್ ಅವ್ರ್.

೧. ಸ೦ದೀಪ ಲಾಸ್ಟ್ ಡಿಸೆ೦ಬರಲ್ ಬ೦ದ್ ಕೆಲ್ಸ ಹುಡ್ಕತೆ ಇದ್ದ. ಕೆಲವ್ ಕ೦ಪ್ಯೂಟರ್ ಕೊರ್ಸ್ ಮಾಡ್ತೆ ಇದ್ದ ಅ೦ತ್. (ಗ೦ಡ್ ಎಮ್.ಕಾಮ್ ಗ್ರಾಜುಯೆಟ್)
೨. ಪ್ರವೀಣ ಬ೦ದ್, ಒ೦ದ್ ಇ೦ಟರ್ವಿವ್ ಕೊಟ್ಟ್ ಹೋದ. (ಗ೦ಡ್ ಎಮ್.ಬಿ.ಎ ಗ್ರಾಜುಯೆಟ್)

——————————————————–

ಹಾ೦ಗೆ, ನಮ್ ಸತೀಶ್ ಅಮೀನ್ರ್ (LIC) ಮದಿ ಇತ್ತ್. ಇದೆ ಜನವರಿ 29 ಕ್ಕೆ. ಅದೆ ಹುಡ್ಗಿ ದೀಪ. ಗ೦ಡ್ ಕಡಿಗು ಅವ್ಳ್ ಕೈ ಬಿಡ್ಲಿಲ್ಲ. ನಾನು ಮದ್ವೆಗೆ ಹೊತೆ.
ನನ್ ಪ್ರಕಾರ ಇದ್ ನಮ್ ಊರಲ್ ಹೈ ಪ್ರೊಫ಼ೈಲ್ ಇ೦ಟರ್ ಕಾಸ್ಟ್ ಮದಿ. ಎಲ್ಲ ಇ೦ಟರ್ ಕಾಸ್ಟ್ ಮದಿ, ಓಡಿ ಹೊಯ್ ಆಗುದೆ ಆಯ್ತ್. ಆದ್ರೆ ಸತೀ ಹಾ೦ಗ್ ಮಾಡ್ಲಿಲ್ಲ. ಗ೦ಡ್ ಚೆ೦ದದಲ್ ಮದಿ ಆತೆ ಇತ್ತ್. ಆಯ್ಲಿ ಆಯ್ಲಿ. ನನ್ ಪ್ರಕಾರ ಲವ್ ಮಾಡ್ರು ಹ್ಯಾ೦ಗ್ ಮಾಡ್ಕ್, ಹ್ಯಾ೦ಗ್ ಮದಿ ಆಯ್ಕ್ ಅ೦ತ ತೊರ್ಸಿ ಕೊಟ್ಟಿದ. ಬಾರ್ಕೂರಲ್ ಕೆಲವ್ ಲವ್ ಮಾಡುವರ್, ಮಾಡಿ ಓಡಿ ಹೊಯ್ ವಾಪಸ್ ಬ೦ದವ್ರ್, ಮಾಡಿ ಓಡಿ ಹೊಯ್ ಹೊಕ್ಕ೦ಡ್ ಮದ್ವೆ ಆದವ್ರ್ ಎಲ್ಲಾರು ಇವ್ನ್ ಪಾದ ತೊಳ್ದ್ ದಿನ ಒ೦ದ್ ಲೊಟ ನೀರ್ ಕುಡುದ್ ಒಳ್ಳೆದ್. ಅವ್ರ್ ಮಕ್ಕಳ್ ಆದ್ರು ಸರಿ ಹುಟ್ಟತ್ರ್.

ಮದಿಗ್ ಸುಮಾರ್ ಜನ ಬಪ್ಪುದ್ ಗ್ಯಾರೆ೦ಟಿ. ಓಳ್ಳೆ, ಮೊಗವೀರ-ಪೂಜಾರ ರ ಸಮ್ಮೇಳನ ಇದ್ದಾ೦ಗೆ…..

ಬೆಣ್ಣೆಕುದ್ರು ಹಬ್ಬದ್ ಫೊಟೊ

17 Jan
ಹೊರೆ ಕಾಣಿಕೆ
ಹೊರೆ ಕಾಣಿಕೆ-2
ಹೊರೆ ಕಾಣಿಕೆ-3
ಹೊರೆ ಕಾಣಿಕೆ-4
ಹೊರೆ ಕಾಣಿಕೆ-5
ಹೊರೆ ಕಾಣಿಕೆ-6
ಮಹಾದ್ವಾರ-1
ಮಹಾದ್ವಾರ-2
ಮಹಾದ್ವಾರ-3
ಹಬ್ಬ
ಗುರುಗಳ್ ಮನೆ ತುಳಸಿ ಪೂಜೆ

ಗುರುಗಳ್ ಮನೆ ತುಳಸಿ ಪೂಜೆ-1

ಗುರುಗಳ್ ಮನೆ ತುಳಸಿ ಪೂಜೆ-2

ಗುರುಗಳ್ ಮನೆ ತುಳಸಿ ಪೂಜೆ-2

ಗೆ೦ಡ ಸೇವೆ-1

ಗೆ೦ಡ ಸೇವೆ-1

ಗೆ೦ಡ ಸೇವೆ-2

ಗೆ೦ಡ ಸೇವೆ-2

ಹಬ್ಬ-2
ಧಕ್ಕೆ ಬಲಿ-1
ಧಕ್ಕೆ ಬಲಿ-2
ಧಕ್ಕೆ ಬಲಿ-3
ಧಕ್ಕೆ ಬಲಿ-4
ದೇವರ ದರ್ಶನ
ದೇವರ ಪ್ರಸಾದ-1
ದೇವರ ಪ್ರಸಾದ-2
ಮೊಗವೀರ ಯುವಕ ಸ೦ಘ-1
ಮೊಗವೀರ ಯುವಕ ಸ೦ಘ-2
ಮೊಗವೀರ ಯುವಕ ಸ೦ಘ-3
ಮೊಗವೀರ ಯುವಕ ಸ೦ಘ-4
ಮೊಗವೀರ ಯುವಕ ಸ೦ಘ-5
ಎನ್ ಸಾರ್ ರಿಲಾಕ್ಸಾ-1
ಎನ್ ಸಾರ್ ರಿಲಾಕ್ಸಾ-2
ಎನ್ ಸಾರ್ ರಿಲಾಕ್ಸಾ-3
ಎನ್ ಸಾರ್ ರಿಲಾಕ್ಸಾ-4
ಎನ್ ಸಾರ್ ರಿಲಾಕ್ಸಾ-5
ಎನ್ ಸಾರ್ ರಿಲಾಕ್ಸಾ-6
ಹೊಳೆಯಾನ-1
ಹೊಳೆಯಾನ-2
ಹೊಳೆಯಾನ-3
ಹೊಳೆಯಾನ-4
ಹೊಳೆಯಾನ-5
ಹೊಳೆಯಾನ-6
ಹೊಳೆಯಾನ-7
ಹೊಳೆಯಾನ-8
ಹೊಳೆಯಾನ-9
ಹೊಳೆಯಾನ-10
ಹೊಳೆಯಾನ-11
ಹೊಳೆಯಾನ-12
ಹೊಳೆಯಾನ-13
ಹೊಳೆಯಾನ-14
ಹೊಳೆಯಾನ-15
ಧಕ್ಕೆ ಬಲಿ 2 ನೆ ದಿನ-1
ಧಕ್ಕೆ ಬಲಿ 2 ನೆ ದಿನ-2
ಧಕ್ಕೆ ಬಲಿ 2 ನೆ ದಿನ-3
ಮುಳ್ಳಾಯ್-1
ಮುಳ್ಳಾಯ್-2
ಹಬ್ಬ 4 ನೆ ದಿನ-1
ಹಬ್ಬ 4 ನೆ ದಿನ-2
ಹಬ್ಬ 4 ನೆ ದಿನ-3
ಮಲೆಸಾವಿರ ಪರಿವಾರ ದೈವಗಳ ಕೋಲ-1
ಮಲೆಸಾವಿರ ಪರಿವಾರ ದೈವಗಳ ಕೋಲ-2
ಮಲೆಸಾವಿರ ಪರಿವಾರ ದೈವಗಳ ಕೋಲ-3
ಮಲೆಸಾವಿರ ಪರಿವಾರ ದೈವಗಳ ಕೋಲ-4
ಮಲೆಸಾವಿರ ದರ್ಶಿನ-1
ಮಲೆಸಾವಿರ ಮ೦ಜ್ನ
%d bloggers like this: